ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಬುರುಜನಹಟ್ಟಿ ಸಮೀಪದ ಸಿಹಿನೀರು ಹೊಂಡದ ಹತ್ತಿರದ ಸಾವಂತನಹಟ್ಟಿಯಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಕಾರ್ತಿಕ ಮಾಸದ ಪ್ರಯಕ್ತ ಬನಶಂಕರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ವಿಶೇಷ ಅಲಂಕಾರ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ನೆರವೇರಿತು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಬನಶಂಕರಿ ಸೇವಾ ಸಮಿತಿಯ ಅಧ್ಯಕ್ಷ ಬಿ.ಎಸ್.ಕೃಷ್ಣಪ್ಪ, ಕಾರ್ಯದರ್ಶಿ ಬಿ.ಎಸ್.ಶಂಕರ್, ಉಪಾಧ್ಯಕ್ಷ ಟಿ.ಎನ್.ಕಾಂತರಾಜ್, ವಿ.ಶ್ರೀನಿವಾಸ್, ರತ್ನಮ್ಮ ಬದರಿ, ಟಿ.ಎನ್. ಶ್ರೀನಿವಾಸ್, ಬಿ.ಕೃಷ್ಣ, ಮಂಜುನಾಥಗೌಡ, ಶೇಖರಪ್ಪ, ಮಾರುತಿ, ಪ್ರಜ್ವಲ್ ಇದ್ದರು.