ಭ್ರಷ್ಟ ಹಾಗೂ ಭಂಡ ಮುಖ್ಯಮಂತ್ರಿ – ನಿರ್ಲಜ್ಜ ಹಾಗೂ ನಿಸ್ತೇಜ ಸಚಿವರು!!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಹಾಗೂ ಭಂಡ ಮುಖ್ಯಮಂತ್ರಿ – ನಿರ್ಲಜ್ಜ ಹಾಗೂ ನಿಸ್ತೇಜ ಸಚಿವರು!! ಎಂದು ಬಿಜೆಪಿ ಟ್ವೀಟ್ ಮಾಡಿ ತರಾಟೆ ತೆಗೆದುಕೊಂಡಿದೆ.
ಇದು ಕರ್ನಾಟಕ ಕಾಂಗ್ರೆಸ್
ಸರ್ಕಾರದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಮನದಾಳದ ಮಾತು!! ಎಂದು ಹೇಳಿದೆ.

ಸನ್ಮಾನ್ಯ ಖರ್ಗೆ ಸಾಹೇಬ್ರೆ, ನಿಮ್ಮ 18 ತಿಂಗಳ ಸರ್ಕಾರದ ಸಾಧನೆ ಶೂನ್ಯ. ಅಂತಹುದರಲ್ಲಿ ಮಂತ್ರಿಗಳ ಸಾಧನೆ ವರದಿ ಕೇಳಿ ಎಂದರೆ, ಎಲ್ಲಿಂದ ಕೊಡಬೇಕು ಸ್ವಾಮಿ..??

ಮುಖ್ಯಮಂತ್ರಿ ಹಾಗೂ ಮಂತ್ರಿಗಳ ಭ್ರಷ್ಟಾಚಾರದ ವರದಿ ಕೇಳಿ ನೋಡಿ, ಪುಟಗಟ್ಟಲೆ ವರದಿ ಕ್ಷಣಾರ್ಧದಲ್ಲಿ ನಿಮ್ಮ ಟೇಬಲ್ ಮುಂದೆ ಇರುತ್ತದೆ!!

ಕಳೆದ ಐದು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ಸಲ್ಲಿಸುವ ಮಹಿಳೆಯರ ಸಂಖ್ಯೆಯಲ್ಲಿ 25.3% ರಷ್ಟು ವೃದ್ಧಿಯಾಗಿದೆ. ಇದು ಮಹಿಳೆಯರ ಆರ್ಥಿಕ ನಿರ್ವಹಣೆಯಲ್ಲಿ ಪ್ರಗತಿ ಮತ್ತು ಸಬಲೀಕರಣವನ್ನು ಪ್ರತಿಬಿಂಬಿಸುತ್ತದೆ ಎಂದು ಎಂದು ಬಿಜೆಪಿ ತಿಳಿಸಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";