ಚಂದ್ರವಳ್ಳಿ ನ್ಯೂಸ್, ಚತ್ರದುರ್ಗ:
ಶ್ರೀ ಕಂಪಳರಂಗ ಮಹಾಸ್ವಾಮಿ ಸಾರ್ವಜನಿಕ ವಿದ್ಯಾರ್ಥಿನಿಲಯ ಸಂಸ್ಥೆ ಇವರ ಆಶ್ರಯದಲ್ಲಿ ಶ್ರೀ ಕಂಪಳರಂಗ ಮಹಾಸ್ವಾಮಿ ಪದವಿ ಪೂರ್ವ ಕಾಲೇಜು, ಚಿತ್ರದುರ್ಗ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಟೈಕೊಂಡ ಸ್ಪರ್ಧೆಯಲ್ಲಿ ಸೌಮ್ಯ ೪೦೦ ಮೀಟರ್ ಹರ್ಡಲ್ಸ್ (Hurdles) ನಲ್ಲಿ ಪ್ರೀತಮ್.ಪಿ ಹಾಗೂ Tug of war (ಹಗ್ಗ ಜಗ್ಗಾಟ) ದಲ್ಲಿ ಚಿತ್ರಾರ್ತಿ.ಸಿ ಜಯಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ, ಪ್ರಾಂಶುಪಾಲರು, ದೈಹಿಕ ಶಿಕ್ಷಣ ಉಪನ್ಯಾಸಕ ಮಧುಸೂಧನ.ಕೆ ಹಾಗೂ ಉಪನ್ಯಾಸಕರು ಶುಭಕೋರಿದ್ದಾರೆ.