ಟ್ರೋಲ್ ಮಿನಿಸ್ಟರ್ ಪ್ರಿಯಾಂಕ ಖರ್ಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸನ್ಮಾನ್ಯ ಟ್ರೋಲ್ ಮಿನಿಸ್ಟರ್ ಪ್ರಿಯಾಂಕ ಖರ್ಗೆ ಅವರೆ
, ವಕ್ಫ್‌ಅಕ್ರಮದ 2,30,00,00,00,000 ಕೋಟಿಯಲ್ಲಿ ನಿಮ್ಮ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆಯವರ ಪಾಲೆಷ್ಟು ಎಂಬುದನ್ನು ತಿಳಿಸುವಿರಾ..??!!

ಎಂದು ಬಿಜೆಪಿ ತೀಕ್ಷ್ಣ ರೀತಿಯಲ್ಲಿ ಪ್ರಶ್ನಿಸಿದೆ.
ಕರಪ್ಷನ್ ಖರ್ಗೆ, ಕಾಂಗ್ರೆಸ್ ಲೂಟ್ಸ್ ಕರ್ನಾಟಕ, ಖರ್ಗೆ ಸ್ಕ್ಯಾಮ್ಸ್ ಎಂದು ಟ್ಯಾಗ್ ಮಾಡಿ ಬಿಜೆಪಿ ಟ್ವೀಟ್ ಮಾಡಿದೆ.

 

- Advertisement -  - Advertisement - 
Share This Article
error: Content is protected !!
";