ತುಘಲಕ್‌ ದರ್ಬಾರಿನ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಪಕ್ಷ ನಾಯಕರ ಹಕ್ಕನ್ನೂ ಹತ್ತಿಕ್ಕುತ್ತಿದೆ ಕರ್ನಾಟಕ ಕಾಂದ್ರೆಸ್ ಸರ್ಕಾರ ಎಂದು ಬಿಜೆಪಿ ಕಿಡಿಕಾರಿದೆ.
ವಿಪಕ್ಷ ನಾಯಕ ಎಂದರೆ ಅದು ಕೇವಲ ನಾಮಕಾವಸ್ಥೆ ಹುದ್ದೆಯಲ್ಲ
, ಸಾಂವಿಧಾನಿಕ ಹುದ್ದೆ.

ಆದರೆ ಈ ತುಘಲಕ್‌ದರ್ಬಾರಿನ ಸರ್ಕಾರ ವಿಪಕ್ಷ ನಾಯಕರ ಹಕ್ಕು, ಅಧಿಕಾರಗಳನ್ನು ಹತ್ತಿಕ್ಕುತ್ತಿರುವುದು ಖಂಡನೀಯ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ವಿಪಕ್ಷ ನಾಯಕರಾದ ಆರ್.ಅಶೋಕ್ ಅವರನ್ನು ಪೊಲೀಸ್‌ಠಾಣೆಯ ಒಳಗೆ ಪ್ರವೇಶಿಸಲು ಅನುಮತಿ ನಿರಾಕರಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.

 

- Advertisement -  - Advertisement - 
Share This Article
error: Content is protected !!
";