100 ವರ್ಷದ ಗಾಂಧಿ ಭಾರತ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
1885 ರಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರ ಸಂಘಟನೆಯ ಪ್ರಾಬಲ್ಯವನ್ನು ಹೆಚ್ಚಿಸಲು ಕಾಂಗ್ರೆಸ್  ಪಕ್ಷ ಉದಯವಾಗಿದೆ. 1924 ರಲ್ಲಿ ನಡೆದಂತಹ ಐತಿಹಾಸಿಕ ಬೆಳಗಾವಿ ಅಧಿವೇಶನಕ್ಕೆ ಮಹಾತ್ಮ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದರು.

ಇದೆ ಡಿಸೆಂಬರ್ 27 ನೇ ಶುಕ್ರವಾರಕ್ಕೆ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬೆಳಗಾವಿ ಅಧಿವೇಶನಕ್ಕೆ100 ವರ್ಷಗಳ ಸಂಭ್ರಮದ ಆಚರಣೆಯ ಸಲುವಾಗಿ ಪಾದಯಾತ್ರೆಯ ಹೆಜ್ಜೆ ಹಾಕೋಣ. ಸ್ವತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡ ನಾಯಕರನ್ನು ಸ್ಮರಿಸೋಣ. ನಾಡಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಇದಾಗಿದೆ.

ಏನಾದರೂ ಹಾಗೂ ಮೊದಲು ಮಾನವನಾಗು. ಜಯತೆ ಜಯತೆ ಸತ್ಯಮೇವ ಜಯತೆ ಇದು ಗಾಂಧೀಜಿಯವರ ತತ್ವ ಸಿದ್ಧಾಂತದ ನುಡಿ ಮುತ್ತುಗಳು ಎಂದು ರಘು ಗೌಡ ತಿಳಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";