ವೀರೇಶೈವ ಲಿಂಗಾಯತ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ
13 ಜನ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿ ಎಂ ನಾಗಭೂಷಣ ತಿಳಿಸಿದ್ದಾರೆ. 

ಬಸವರಾಜಯ್ಯ, ಪಿ.ಪ್ರಭಾಕರ್, ಎನ್.ಸಿ.ಲೋಕೇಶ್, ಎಂ ಮುನಿರಾಜು, ಸಿ ಜಯಣ್ಣ, ಪ್ರಕಾಶ್ ಬಾಬು, ವಿ.ಸಿ.ಜ್ಯೋತಿ ಕುಮಾರ್, ಎನ್.ಎಂ.ನಟರಾಜ್, ಕೆ.ವಿ.ಪಾಪಣ್ಣ, ನಾಗರಾಜು, ಡಿ.ಪಿ.ಭವ್ಯ, ಶುಭಶ್ರಿ, ಎಸ್.ಬಿ.ಪ್ರಸನ್ನಕುಮಾರ್  ರವರುಗಳು ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರುಗಳಾಗಿದ್ದಾರೆ.

 

- Advertisement -  - Advertisement - 
Share This Article
error: Content is protected !!
";