ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೆಹಲಿಯ ಕಲೆಕ್ಷನ್‌ಏಜೆಂಟ್‌ಸುರ್ಜೆವಾಲ ಅವರೆ, ಮುಂದಿನ ಬಾರಿ ಕರ್ನಾಟಕಕ್ಕೆ ಆಗಮಿಸುವ ಮುನ್ನ ಈ ರೀತಿ ವಸ್ತ್ರಧಾರಿಯಾಗಿ ಬನ್ನಿ!! ಎಂದು ಬಿಜೆಪಿ ಎಚ್ಚರಿಸಿದೆ.
ನಿಮ್ಮ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿ ಕೇಳಿ ಭಯೋತ್ಪಾದಕರಿಗೆ ಅಮಾಯಕ ಪಟ್ಟ ಕಟ್ಟಿದವರು!!
ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಬ್ಯಾಟ್‌ಮಾಡುವ ನಿಮಗೆ ಧರ್ಮದೇಟು ನೀಡುವ ಕಾಂಗ್ರೆಸ್‌ಕಾರ್ಯಕರ್ತರಿಂದ ರಕ್ಷಣೆ ನೀಡುತ್ತಾರೆ ಎನ್ನುವುದು ದೂರದ ಮಾತು!! ಎಂದು ಬಿಜೆಪಿ ಎಚ್ಚರಿಸಿದೆ.
ಯಾವೂದಕ್ಕೂ ಕರ್ನಾಟಕಕ್ಕೆ ಕಾಲಿಡುವ ಮುನ್ನ ಎಚ್ಚರ..ಎಚ್ಚರ..ಎಚ್ಚರ!! ಬಿಜೆಪಿ ಸುರ್ಜೆವಾಲ ಅವರಿಗೆ ಎಚ್ಚರಿಸಿದೆ.

