ಸಮ್ಮೇಳನಾಧ್ಯಕ್ಷ ಪರಮೇಶ್ವರಪ್ಪ ಅವರನ್ನು ಹಿರಿಯ ಸಾಹಿತಿ ಲಿಂಗಪ್ಪ ಸನ್ಮಾನಿಸಿದರು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಿಲ್ಲೆಯ ಹಿರಿಯ ಸಾಹಿತಿ, ಲೇಖಕ ಪ್ರೊ. ಜಿ. ಪರಮೇಶ್ವರಪ್ಪ ಅವರನ್ನು ಜಿಲ್ಲೆಯ ಹಿರಿಯ ಸಾಹಿತಿ ಪ್ರೊ. ಎಚ್. ಲಿಂಗಪ್ಪ ಹಾಗೂ ಗಂಗಾಂಬ ಅವರು ಪ್ರೀತಿಯಿಂದ ಸನ್ಮಾನಿಸಿದರು.

- Advertisement - 

ಜಿಲ್ಲೆಯ ಸಾಹಿತ್ಯಕ್ಕೆ ಪ್ರೊ. ಜಿ. ಪರಮೇಶ್ವರಪ್ಪ ಅವರ ಕೊಡುಗೆ ಮಹತ್ವದ್ದು ಎಂದು ಶ್ಲಾಘಿಸಿದರು. ಈ ವೇಳೆ ಇತಿಹಾಸ ಸಂಶೋಧಕ ಡಾ. ಎನ್. ಎಸ್. ಮಹಂತೇಶ ದಂಪತಿ ಉಪಸ್ಥಿತರಿದ್ದರು.

- Advertisement - 

Share This Article
error: Content is protected !!
";