ಆಡಳಿತಯಂತ್ರ , ಕಾನೂನು-ಸುವ್ಯವಸ್ಥೆ , ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರೀಯ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತಯಂತ್ರ
, ಕಾನೂನು- ಸುವ್ಯವಸ್ಥೆ , ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರೀಯವಾಗಿದೆ ಜೆಡಿಎಸ್ ಗಂಭೀರ ಆರೋಪಿಸಿದೆ.

 ರೌಡಿಗಳು, ಪುಂಡ ಪೋಕರಿಗಳ ಉಪಟಳ ಜಾಸ್ತಿಯಾಗುತ್ತಿದ್ದು, ಹೇಳುವವರು, ಕೇಳುವವರು ಇಲ್ಲವಾಗಿದೆ ಎಂದು ಆರೋಪ ಮಾಡಿದೆ.
ಭ್ರಷ್ಟ ಮುಖ್ಯಮಂತ್ರಿ
, ರೌಡಿಶೀಟರ್ ಉಪಮುಖ್ಯಮಂತ್ರಿ, ಅಸಮರ್ಥನಿಷ್ಪ್ರಯೋಜಕ ಗೃಹಮಂತ್ರಿ, ಆಡಳಿತವನ್ನು ಕಳ್ಳಕಾಕರು,

- Advertisement - 

ಡಕಾಯಿತರಿಗೆ ಒಪ್ಪಿಸಿ ರಾಜ್ಯವನ್ನು ಲೂಟಿ ಹೊಡೆಯುವುದರಲ್ಲಿ ಮಗ್ನರಾಗಿದ್ದು, ಜನಸಾಮಾನ್ಯರ ಸುರಕ್ಷತೆಯನ್ನು ಕಡೆಗಣಿಸಿದ್ದಾರೆ ಎಂದು ಅವರು ಜೆಡಿಎಸ್ ದೂರಿದೆ.

 

- Advertisement - 

 

Share This Article
error: Content is protected !!
";