ಹೊಸಹಳ್ಳಿಯಲ್ಲಿ ಕಾಮನ ತಿಥಿ ಕಾರ್ಯಕ್ರಮ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರ ಗ್ರಾಮಾಂತರ ಮಧುರೆ ಹೋಬಳಿ
ಮಧುರನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಮಾರುತಿ ಯುವಕರ ಸಂಘದಿಂದ ಗ್ರಾಮಸ್ಥರೆಲ್ಲ ಸೇರಿ ಕಾಮನ ತಿಥಿ ಕಾರ್ಯ ನೆರವೇರಿಸಲಾಯಿತು.

- Advertisement - 

ಮಾ.12  ರಂದು ಕಾಮನ ಹುಣ್ಣಿಮೆಯ ದಿನ  ಕಾಮನ ದಹನ ಮಾಡಲಾಗಿದ್ದು ನಂತರ 11ದಿನಗಳ ಕಳೆದ ನಂತರ ತಿಥಿ ಕಾರ್ಯ ನೆರವೇರಿಸಲಾಗಿ, ಪೂಜೆ ಸಲ್ಲಿಕೆ, ಪ್ರಸಾದ‌ಹಂಚಲಾಯಿತು. ಈ ಸಂದರ್ಭದಲ್ಲಿ ಮಧುರನ ಹೊಸಹಳ್ಳಿಯ ಗ್ರಾಮಸ್ಥರ ಅಕ್ಕಪಕ್ಕದ ಗ್ರಾಮದ ಜನರು ಹಾಜರಿದ್ದರು.

- Advertisement - 

 

 

- Advertisement - 

Share This Article
error: Content is protected !!
";