ಒಡೆದು ಆಳುವ ಕಾಂಗ್ರೆಸ್‌” ಪಕ್ಷದ ಅತಿಯಾದ ಓಲೈಕೆ ರಾಜಕಾರಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಡೆದು ಆಳುವ ಕಾಂಗ್ರೆಸ್‌” ಪಕ್ಷದ ಅತಿಯಾದ ಓಲೈಕೆ ರಾಜಕಾರಣ! ಎಲ್ಲಿಗೆ ಮುಟ್ಟಿದೆ ಎಂದರೇ, ಸಂವಿಧಾನವನ್ನೇ ಬದಲಾವಣೆ ಮಾಡುವ ಮಟ್ಟಿಗೆ ತಲುಪಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.

- Advertisement - 

ಒಂದು ಸಮುದಾಯದ ವೋಟಿಗಾಗಿ ಡಿಸಿಎಂ ಡಿ ಕೆ ಶಿವಕುಮಾರ್, ಸಂವಿಧಾನ ಬದಲಾಯಿಸುತ್ತಾರಂತೆ. ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಆದರೂ, ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್‌! ಎಂದು ಜೆಡಿಎಸ್ ಕಿಡಿ ಕಾರಿದೆ.

- Advertisement - 

ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದು ನಾಟಕ, ಅಧಿಕಾರ ಹಿಡಿದಾಗ ಸಂವಿಧಾನ ಬದಲಿಸುವ ಮಾತು! ಇದು “ಗೋಸುಂಬೆ ಕಾಂಗ್ರೆಸ್‌” ನಿಜಬಣ್ಣ. ಎಷ್ಟಾದರೂ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಪಳೆಯುಳಿಕೆ ಪಕ್ಷ ಅಲ್ಲವೇ. ಎಂದು ಜೆಡಿಎಸ್ ತಿರುಗೇಟು ನೀಡಿದೆ.

 

- Advertisement - 

Share This Article
error: Content is protected !!
";