ಅಧಿಕಾರ ಮತ್ತು ಎದುರಾಳಿ ಬಣ ಹಣಿಯಲು ಎರಡು ಕಡೆಯವರ ಶಕುನಿಯಾಟ ಶುರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅದಕ್ಷ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ನೀಚ ರಾಜಕಾರಣ ಎದುರಾಳಿ ಬಣವನ್ನು ಹಣಿಯಲು ಎರಡು ಕಡೆಯವರ ಶಕುನಿಯಾಟ ಶುರು ಮಾಡಿದ್ದಾರೆಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

- Advertisement - 

ಕಾಂಗ್ರೆಸ್ಸಿಗರ ಕುರ್ಚಿ ರಾಜಕೀಯದಲ್ಲಿ ರಾಜ್ಯದ ಅಭಿವೃದ್ಧಿ ಅದೋಗತಿಗೆ ದೂಡಿದೆ ಎಂದು ಜೆಡಿಎಸ್ ಕಿಡಿ ಕಾರಿದೆ.

- Advertisement - 

 

 

- Advertisement - 

 

Share This Article
error: Content is protected !!
";