8 ಇಂಚು ಉದ್ದ 5 ಇಂಚು ಅಗಲದ ಬಿಲ್ವಪತ್ರೆ ನೀಲಕಂಠೇಶ್ವರಿಗೆ ಸಮರ್ಪಿಸಿದ ಡಾ. ರುಜುತ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೊಡ್ಡದಾದ ಬಿಲ್ವಪತ್ರೆ ನೀಲಕಂಠೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತಿದ್ದು ವಿಶೇಷವಾಗಿತ್ತು ಹೌದು ಯುಗಾದಿ ಹಬ್ಬದ ಪ್ರಯುಕ್ತ

ಚಿತ್ರದುರ್ಗ ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ಮತ್ತು ಅಲಂಕಾರಗಳನ್ನು ಏರ್ಪಡಿಸಲಾಗಿತ್ತು.

- Advertisement - 

ಚಿತ್ರದುರ್ಗದ ನಗರದ ಕಣ್ಣುಮಪ್ಪ ಲೇಔಟಿನ ಕಲಾವಿದ ಇನ್ ದುರ್ಗ ಖ್ಯಾತಿಯ ಡಾ.ರುಜುತ್.ಸಿ.ಕೆ ಇವರ ಮನೆಯ ಆವರಣದಲ್ಲಿ ಬೆಳದ ಬೃಹತ್ ಆಕಾರದ ಸುಮಾರು 8 ಇಂಚು ಉದ್ದ 5 ಇಂಚು ಅಗಲದ ಬಿಲ್ವ ಪತ್ರೆಯನ್ನು ದೇವರಿಗೆ ಸಮರ್ಪಸಲಾಯಿತು. ದೇವಸ್ಥಾನಕ್ಕೆ ಬಂದಂತಹ ಭಕ್ತವೃಂದರಲ್ಲಿ ಆಕರ್ಷಣೀಯವಾಗಿ ಕಣ್ಮನ ಸೆಳೆಯಿತು.

 

- Advertisement - 

 

Share This Article
error: Content is protected !!
";