ಎಸ್ಎಸ್ಎಲ್ ಸಿ ಪರಿಕ್ಷೇಯಲ್ಲಿ 2ನೇ ರ್‍ಯಾಂಕ್ ಪಡೆದ ನ್ಯೂ ಡೆಲ್ಲಿ ಪಬ್ಲಿಕ್ ಶಾಲೆಯ ತೇಜಸ್ವಿನಿ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನಗರದ ಬೇತೂರು ರಸ್ತೆಯ ದೇವರಾಜ್ ಲೇಔಟ್‌ನಿವಾಸಿಗಳಾದ ಶಿವರಾಜ್ ಜಾಲಹಳ್ಳಿ ಹಾಗೂ ಗೀತಾ ಜಾಲಹಳ್ಳಿ ಇವರ ಪುತ್ರಿ ತೇಜಸ್ವಿನಿ ಜೆ.ಎಸ್. ಇವರು ನ್ಯೂ ಡೆಲ್ಲಿ ಪಬ್ಲಿಕ್ ಹೈಸ್ಕೂಲಿನ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ೬೨೫ಕ್ಕೆ ೫೮೦ ಅಂಕಗಳನ್ನು ಗಳಿಸಿ ಸ್ಕೂಲಿಗೆ 2ನೇ ರ್‍ಯಾಂಕ್ ಗಳಿಸಿದ್ದಾಳೆ.

- Advertisement - 

ಕನ್ನಡ ೧೧೦, ಇಂಗ್ಲೀಷ್ ೯೯, ಹಿಂದಿ ೯೯, ಗಣಿತ ೮೩, ವಿಜ್ಞಾನ ೯೩, ಸಮಾಜ ೯೬, ಅಂಕಗಳನ್ನು ಪಡೆದು ಶೇ ೯೩% ಮಾರ್ಕ್ಸ್‌ ಗಳಿಸಿ ಉತ್ತೀರ್ಣರಾಗಿ ಶಾಲೆಗೆ ಉತ್ತಮ ಫಲಿತಾಂಶ ನೀಡಿದ್ದಾರೆ.

- Advertisement - 

 

- Advertisement - 
Share This Article
error: Content is protected !!
";