ಮುನಿಯಪ್ಪ ಅವರಿಗೆ ವಾಟರ್ ಬೆಡ್ ವಿತರಣೆ 

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು
 ವತಿಯಿಂದ ಮುತ್ತೂರು ಗ್ರಾಮದ ಮುನಿಯಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ನಡೆದಾಡಲು ಆಗದ ಪರಿಸ್ಥಿತಿ ಇರುವ ಕಾರಣ 

- Advertisement - 

ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಮಂಜೂರಾದ ವಾಟರ್ ಬೆಡ್ ಅನ್ನು  ಜಿಲ್ಲಾ ಜನಜಾಗೃತಿ ಸದಸ್ಯರಾದ ವೆಂಕಟೇಶ್ ವಿತರಣೆ ಮಾಡಿದರು.

- Advertisement - 

ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ  ದಿನೇಶ್ N.R ವಲಯದ ಮೇಲ್ವಿಚಾರಕ ರಘು ಸದಸ್ಯರು ಭಾಗವಹಿಸಿದ್ದರು.

 

- Advertisement - 

Share This Article
error: Content is protected !!
";