ಆಲಮಟ್ಟಿ ಡ್ಯಾಂಗೆ ಕಾಯಕಲ್ಪ ಕಲ್ಪಿಸಿದ್ದು ದೇವೇಗೌಡರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೀರಾವರಿ ಪಿತಾಮಹ ಹೆಚ್‌.ಡಿ. ದೇವೇಗೌಡರು ಉತ್ತರ ಕರ್ನಾಟಕದ “ಆಲಮಟ್ಟಿ ಡ್ಯಾಂ”ಗೆ ಕಾಯಕಲ್ಪ ಕಲ್ಪಿಸಿದ್ದು ಅಂದು ಪ್ರಧಾನಿಯಾಗಿ ದೇಶವನ್ನಾಳಿದ್ದ ನಮ್ಮ ಹೆಮ್ಮೆಯ ಕನ್ನಡಿಗ ಹೆಚ್.ಡಿ
.ದೇವೇಗೌಡರು ಎಂದು ಜೆಡಿಎಸ್ ತಿಳಿಸಿದೆ.

- Advertisement - 

ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524 ಮೀಟರ್‌ಏರಿಕೆಯಿಂದ ಉತ್ತರ ಕರ್ನಾಟಕದ ಕೃಷಿ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವಲ್ಲಿ ಅಲಮಟ್ಟಿ ಡ್ಯಾಂ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಜೆಡಿಎಸ್ ತಿಳಿಸಿದೆ.

- Advertisement - 

 

 

- Advertisement - 

Share This Article
error: Content is protected !!
";