ಸಿಂಧೂರ-2 ದಾಳಿಗೆ ಪತರಗುಟ್ಟುತ್ತಿರುವ ಪಾಕಿಸ್ತಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಂಧೂರ-
2 ದಾಳಿಗೆ ಪತರಗುಟ್ಟುತ್ತಿರುವ ಪಾಕಿಸ್ತಾನ. ಭಾರತದ ನಾಗರೀಕರ ಮೇಲೆ ದಾಳಿ ಮಾಡಿದ ಪಾಕಿಗಳಿಗೆ ಭಾರತೀಯ ಸೇನೆ ತಕ್ಕ ಉತ್ತರ ನೀಡುತ್ತಿದ್ದು ಪಾಕಿಸ್ತಾನದ ಏರ್‌ಡಿಫೆನ್ಸ್‌ಸಂಪೂರ್ಣ ಚಿಂದಿಯಾಗಿದೆ ಎಂದು ಬಿಜೆಪಿ ತಿಳಿಸಿದೆ.

- Advertisement - 

ಭಾರತದ ಡ್ರೋಣ್‌ಸಾಮರ್ಥ್ಯಕ್ಕೆ ಪಾಕಿಸ್ತಾನದ ಲಾಹೋರ್‌, ರಾವಲ್ಪಿಂಡಿಯಂತಹ ಪ್ರಮುಖ ನಗರಗಳಲ್ಲಿ ಸ್ಫೋಟ ಆರಂಭಗೊಂಡಿದೆ, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಮೇಲೆ ಕೂಡ ದಾಳಿ ಆಗಬಹುದೆಂದು ಈಗ ಬೆದರಿದೆ ಪಾಪಿ ಪಾಕಿಸ್ತಾನ ಎಂದು ಬಿಜೆಪಿ ತಿಳಿಸಿದೆ.

- Advertisement - 

 

 

- Advertisement - 

Share This Article
error: Content is protected !!
";