ಪಾಕಿಸ್ತಾನಕ್ಕೆ ಡ್ರೋನ್ ನೆರವು ನೀಡಿದ ದ್ರೋಹಿ ಟರ್ಕಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಮೇಲೆ ದಾಳಿ ನಡೆಸಿದ್ದು ಪಾಕಿಸ್ತಾನವಷ್ಟೇ ಅಲ್ಲ, ಅದರ ಜೊತೆಗೆ ದ್ರೋಹಿ ಟರ್ಕಿಯೂ ಸೇರಿಕೊಂಡಿತ್ತು ಎನ್ನುವ ಸಾಕ್ಷಿಯನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ಬಿಜೆಪಿ ಹೇಳಿದೆ.

- Advertisement - 

ಭೂಕಂಪದ ವೇಳೆ ಭಾರತ ಟರ್ಕಿಗೆ ನೆರವು ನೀಡಿತ್ತು. ಆದರೆ, ದ್ರೋಹಿ ಟರ್ಕಿ ಇದನ್ನು ಮರೆತು ಪಾಪಿ ಪಾಕಿಸ್ತಾನಕ್ಕೆ ಡ್ರೋನ್ ಗಳನ್ನು ನೀಡಿದ್ದು ಅಲ್ಲದೆ ಅದರ ನಿರ್ವಾಹಕರನ್ನು ಕಳಿಸಿಕೊಟ್ಟು ಬಲಿ ನೀಡಿದೆ‌.

- Advertisement - 

ಕೇವಲ 23 ನಿಮಿಷಗಳಲ್ಲಿ ಪಾಕ್ ದಾಳಿಯನ್ನು ವಿಫಲಗೊಳಿಸಿದ್ದು ಅಲ್ಲದೆ ಟರ್ಕಿಯ ಡ್ರೋನ್ ಗಳನ್ನು ಹೊಡೆದು ಹಾಕಿ ಅವುಗಳ ನಿರ್ವಾಹಕರನ್ನು ಭಾರತೀಯ ಸೇನೆ ಸದೆಬಡಿದಿದೆ ಎಂದು ಬಿಜೆಪಿ ತಿಳಿಸಿದೆ‌.

 

- Advertisement - 

Share This Article
error: Content is protected !!
";