ಆರ್‌ಸಿಬಿ ಗೆಲುವು ಬಿರಿಯಾನಿ ಹಂಚಿದ ಅಭಿಮಾನಿಗಳು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಆರ್‌ಸಿಬಿ ಗೆದ್ದ ಹಿನ್ನೆಲೆಯಲ್ಲಿ ದೊಡ್ಡ ಬಳ್ಳಾಪುರ ತಾಲ್ಲೂಕಿನ ತೂಬಗೆರೆಯಲ್ಲಿ ಆರ್‌ಸಿಬಿ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಬಿರಿಯಾನಿ ಹಂಚಿದರು.

- Advertisement - 

 ಗ್ರಾಮ ಪಂಚಾತಿಯಿ ಸದಸ್ಯ ಕೃಷ್ಣಪ್ಪ (ಕಿಟ್ಟಿ), ಟಿ. ವಿ.ವೆಂಕಟೇಶ್, ಮುನಿಕೃಷ್ಣಪ್ಪ, ಬಟರ್ ಗಂಗಾಧರ, ಮುನಿರಾಜು ಹಾಗು ಆರ್ ಸಿ ಬಿ ಎಲ್ಲಾ ಅಭಿಮಾನಿಗಳು ಹಾಜರಿದ್ದರು.

- Advertisement - 

 

- Advertisement - 
Share This Article
error: Content is protected !!
";