ದೇಶ ವಿಭಜನೆಯ ಕರಾಳ ಸ್ಮರಣಾ ದಿನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
1947ರ ಆಗಸ್ಟ್ 14ರಂದು ಬ್ರಿಟಿಷರ ಕುತಂತ್ರ
, ಕಾಂಗ್ರೆಸ್ ನಾಯಕರ ದುರ್ಬಲತೆ ಮತ್ತು ಮತಾಂಧ ದ್ವೇಷದ ಬೆಂಕಿಯಲ್ಲಿ ನಮ್ಮ ತಾಯ್ನಾಡು ಇಬ್ಭಾಗವಾಯಿತು. ಲಕ್ಷಾಂತರ ಸಹೋದರಸಹೋದರಿಯರು ಮನೆ ಕಳೆದುಕೊಂಡು ನಿರಾಶ್ರಿತರಾದರು.

ಸಾವಿರಾರು ಮಂದಿ ಕ್ರೂರ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡರು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

- Advertisement - 

ಆ ನೋವು, ಆ ಬಲಿದಾನ ವ್ಯರ್ಥವಾಗಬಾರದು. ದೇಶವನ್ನು ವಿಭಜಿಸಲು, ನಮ್ಮ ಸಮಾಜದ ಸಾಮರಸ್ಯವನ್ನು ಕದಡಲು, ದ್ವೇಷದ ಬೀಜ ಬಿತ್ತಲು ಯತ್ನಿಸುವ ಯಾವುದೇ ದುಷ್ಟಶಕ್ತಿಗಳಿಗೆ ಮತ್ತೆ ಅವಕಾಶ ಕೊಡಬಾರದು. ಏಕತೆ ನಮ್ಮ ಶಕ್ತಿ. ರಾಷ್ಟ್ರೀಯತೆ ನಮ್ಮ ಶಸ್ತ್ರ ಎಂದು ಅಶೋಕ್ ಹೇಳಿದರು.

 

- Advertisement - 

Share This Article
error: Content is protected !!
";