ಇಂದು ಚಂದ್ರಗ್ರಹಣ ಪ್ರಯುಕ್ತ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಸಂಜೆ 4:30ಕ್ಕೆ ಕ್ಲೋಜ್

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದಿನಾಂಕ 7-9-20 25 ನೇ ಭಾನುವಾರ ಚಂದ್ರಗ್ರಹಣ ಪ್ರಯುಕ್ತ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವನ್ನು ಸಂಜೆ 4:30ಕ್ಕೆ ಮುಚ್ಚಲಾಗುವುದು ಎಂದು ಕಾರ್ಯದರ್ಶಿ, ಉಪ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.

ಮರುದಿನ ಅಂದರೆ ಸೆ-8 ರಂದು ಬೆಳಿಗ್ಗೆ ಶುದ್ದೀಕರಣದ ನಂತರ ತೆರೆಯಲಾಗುವುದು ಎಂದು ದೇವಾಲಯದ ಕಾರ್ಯದರ್ಶಿ ಪಿ .ದಿನೇಶ್ ರವರು  ಹಾಗೂ ಉಪ ಆಯುಕ್ತರು ತಿಳಿಸಿದ್ದಾರೆ.

- Advertisement - 

 

- Advertisement - 
Share This Article
error: Content is protected !!
";