ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮದ್ದೂರು ಪಟ್ಟಣ ಹೊತ್ತಿ ಉರಿಯುತ್ತಿದೆ ! ಮದ್ದೂರು ಕರ್ನಾಟಕ ಕಾಂಗ್ರೆಸ್ ಶಾಸಕ ಕದಲೂರು ಉದಯ್‌ಎಲ್ಲಿ ಕಾಣೆಯಾಗಿದ್ದೀರಿ ? ಎಲ್ಲಿ ಅವಿತಿದ್ದೀರಿ ? ಮೊಬೈಲ್‌ಸಂಪರ್ಕಕ್ಕೂ ಸಿಗುತ್ತಿಲ್ಲ ? ಎಂದು ಜೆಡಿಎಸ್ ಟೀಕಿಸಿದೆ.
ಮೊನ್ನೆ ಕೇಂದ್ರ ಸಚಿವರ ಬಗ್ಗೆ ನಾಲಿಗೆ ಹರಿಬಿಟ್ಟು ಒಣ ಪೌರುಷ ಪ್ರದರ್ಶಿಸಿದ್ದ ಶಾಸಕ ಇಂದು, ವಿದೇಶದ ಯಾವ ಕ್ಯಾಸಿನೋದಲ್ಲಿ ಇದ್ದಾರೋ ? ಎಂದು ಜೆಡಿಎಸ್ ವ್ಯಂಗ್ಯವಾಡಿದೆ.

