ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರದ ಶ್ರೀಮುತ್ಯಾಲಮ್ಮ ದೇವಾಲಯದಲ್ಲಿ ಶ್ರೀ ಮಾತಾ ವಾಸವಿ ಪ್ರೊಡಕ್ಷನ್ಸ್ ನಿರ್ಮಾಣದ ಕೃಷ್ಣ ಜಯಭೇರಿ ನಿರ್ದೇಶನದ ದೈವ ಪುತ್ರ ಚಿತ್ರದ ಮುಹೂರ್ತ ನಡೆಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಟಿ. ಎನ್.ಪ್ರಭುದೇವ್ ಶಿವರಾಜ ಕುಮಾರ್ ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ಚೌಡರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಲಾವಿದ ಸಂಘದ ಗೌರವಾಧ್ಯಕ್ಷ ಕೆ.ಎಂ. ಕೃಷ್ಣ ಮೂರ್ತಿ, ರವಿಕಿರಣ್, ಬಿಜೆಪಿ ನಗರಾಧ್ಯಕ್ಷ ನಾಗೇಶ್, ತಿಮ್ಮರಾಜು ,ಅನ್ನ ದಾಸೋಹಿ ಮಲ್ಲೇಶ, ವೆಂಕಟೇಶ್ ನಾಯಕ ನಟ ವೀಡಾ ಸುಧೀರ್, ನಾಯಕಿ ಸುವರ್ಣ, ನಿರ್ಮಾಪಕ ನಿರ್ದೇಶಕ ಕೃಷ್ಣ ಮೋಹನ್ ಶೆಟ್ಟಿ ಹಾಗು ಸಹ ಕಲಾವಿದರು ಹಾಜರಿದ್ದು ನೂತನ ಚಿತ್ರಕ್ಕೆ ಶುಭ ಕೋರಿದರು.

