ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪದವಿ ಪೂರ್ವ ಶಿಕ್ಷಣ ಇಲಾಖೆ ಚಿತ್ರದುರ್ಗದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿ ಪಿ ಅಕಾಡೆಮಿ ಸಹಯೋಗದೊಂದಿಗೆ ವೆಸ್ಟರ್ನ್ ಹೀಲ್ಸ್ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಕಬಡ್ಡಿ ಪಂದ್ಯದಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ವೆಸ್ಟರ್ನ್ ಹಿಲ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದೇವರಾಜ ಎಚ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪಿ ಎಂ ಜಿ ರಾಜೇಶ್, ದೈಹಿಕ ಶಿಕ್ಷಕ ಮಂಜುನಾಥ್ ಈ,
ವಿದ್ಯಾ ಸಿ ಟಿ, ತಂಡದ ನಾಯಕಿ ಭವ್ಯ, ಕ್ರೀಡಾಪಟುಗಳಾದ ರಮ್ಯಾ, ಮಾನಸ, ಭೂಮಿಕಾ, ಕೀರ್ತನಾ ಉಪಸ್ಥಿತರಿದ್ದರು.

