ಸೆ.19ರಂದು ಹಿರಿಯೂರಿನ ಹಲವು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಉಪವಿಭಾಗ ವ್ಯಾಪ್ತಿಯ ರಂಗೇನಹಳ್ಳಿ
, ರಂಗನಾಥಪುರ, ಕೆ.ಆರ್.ಹಳ್ಳಿ, ಜವನಗೊಂಡನಹಳ್ಳಿ, ಹಿಂಡಸಘಟ್ಟ, ಐಮಂಗಲ ಮತ್ತು ಮಲ್ಲಪ್ಪನಹಳ್ಳಿ 66/11 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಇದೇ ಸೆಪ್ಟೆಂಬರ್ 19 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಈ ಕೇಂದ್ರಗಳ ವಿದ್ಯುತ್ ಸರಬರಾಜು ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ರಂಗೇನಹಳ್ಳಿ, ಬ್ಯಾಡರಹಳ್ಳಿ, ಪಿ.ಡಿ.ಕೋಟೆ, ಖಂಡೇನಹಳ್ಳಿ, ಹಲಗಲದ್ದಿ, ಮದ್ದಿಹಳ್ಳಿ, ಹೊಸಕರೆ, ಬಿ.ಕೆ.ಹಟ್ಟಿ, ಶಿಡ್ಲಯ್ಯನಕೋಟೆ, ಸಂಗೇನಹಳ್ಳಿ, ಕಂಬತ್ತನಹಳ್ಳಿ, ಬಿದರಕೆರೆ, ಶಿವಗಂಗ, ಅಂದಲಗೆರೆ, ಐಯ್ಯನಹಳ್ಳಿ, ಜವನಗೊಂಡನಹಳ್ಳಿ, ಅನೆಸಿದ್ರಿ, ಕಾಟನಾಯಕಹಳ್ಳಿ, ಓಬಳಾಪುರ, ಪಿಲಾಲಿ, ಸೂರಪ್ಪನಹಟ್ಟಿ, ಬಗ್ಗನಾಡು, ಕರಿಯಾಲ, ರಂಗನಾಥಪುರ, ಹಾರನಕಟ್ಟೆ, ಕುಂದಲಗುರು, ಕುರುಬರಹಳ್ಳಿ, ಇಕ್ಕನೂರು, ಉಪ್ಪಳಗೆರೆ, ಕೂಡ್ಲಹಳ್ಳಿ, ಪಿಟ್ಲಾಲಿ, ಹೊಸಯಾಳನಾಡು, ಆಲುರು, ಮ್ಯಾದನಹೊಳೆ,

- Advertisement - 

ಕೋಡಿಹಳ್ಳಿ, ಕೆ.ಆರ್.ಹಳ್ಳಿ, ಬೋರನಕುಂಟೆ, ಯರೆಚಿಕ್ಕೇನಹಳ್ಳಿ ಗೋಕುಲನಗರ, ಅರಿಶಿಣಗುಂಡಿ, ಹಾಲ್‍ಮಾದೆನಹಳ್ಳಿ, ಶೇಷಪ್ಪನಹಳ್ಳಿ, ಯಲ್ಲದಕೆರೆ, ನಾಯಕರಕೊಟ್ಟಿಗೆ, ಸೀಗೇಹಟ್ಟಿ, ಪಿಲಾಜನಹಳ್ಳಿ, ಕಾತ್ರಿಕೇನಹಳ್ಳಿ, ಪರಮೇನಹಳ್ಳಿ, ಉಡುವಳ್ಳಿ, ಮಾಧೆನಹಳ್ಳಿ ಮುಸ್ಲಿಂ ಕಾಲೋನಿ, ದಿಂಡಾವರ, ಲಾಯರ್‍ದಾಸರಹಳ್ಳಿ, ಮಾವಿನಮಡು ಐಮಂಗಲ,, ಭರಂಪುರ, ತಾಳವಟ್ಟಿ, ಬುರುಜಿನರೊಪ್ಪ, ಪಾಲವ್ವನಹಳ್ಳಿ, ಕಲ್ಲಹಟ್ಟಿ, ಕೆ.ಸಿ.ರೋಪ್ಪ, ಮರಡಿಹಳ್ಳಿ, ಕೋವೇರಹಟ್ಟಿ, ಸಿ.ಎಸ್.ಹಳ್ಳಿ, ವದ್ದಿಕೆರೆ, ಎಂ.ಡಿ.ಕೋಟೆ, ಸೊಂಡಕರೆ, ಬಸಪ್ಪನಮಾಳಿಗೆ, ಮೇಟಿಕುರ್ಕೆ, ಹುಲಿತೊಟ್ಟಿಲು,

ಸೂರಗೊಂಡನಹಳ್ಳಿ, ತಾವಂಡಿ, ಗುಯಿಲಾಳು, ಹರ್ತಿಕೋಟೆ, ಮಲ್ಲಪ್ಪನಹಳ್ಳಿ, ಗನ್ನಾಯಕನಹಳ್ಳಿ, ಯರಬಳ್ಳಿ ಗೊಲ್ಲಹಳ್ಳಿ, ಕಂದಿಕೆರೆ, ಮೇಟಿಕುರ್ಕೆ ಕೈಗಾರಿಕಾ ಪ್ರದೇಶ ಹಾಗೂ ಸುತ್ತ ಮುತ್ತಲಿನ ಗ್ರಾಮದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ.

- Advertisement - 

ಗ್ರಾಹಕರು ರೈತರು, ಸಾರ್ವಜನಿಕರು ಸಹಕರಿಸಬೇಕಾಗಿ ಬೆಸ್ಕಾಂ ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

 

 

 

Share This Article
error: Content is protected !!
";