ದರ್ಶಿನಿ ಕಾರ್ಯಕ್ರಮದ ತರಬೇತಿ ಶಿಬಿರ ಮುಕ್ತಾಯ

News Desk
- Advertisement -  - Advertisement - 

ದರ್ಶಿನಿ ಕಾರ್ಯಕ್ರಮದ ತರಬೇತಿ ಶಿಬಿರ ಮುಕ್ತಾಯ
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದರ್ಶಿನಿ ಕಾರ್ಯಕ್ರಮದಡಿ ಒದಗಿಸಲಾಗಿರುವ ಸಹಾಯಕ ಸಾಧನಗಳ ಬಳಕೆ ಹಾಗೂ ನಿರ್ವಹಣೆ ಕುರಿತು
  ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯತಿ ಸಾಮರ್ಥ್ಯ ಸೌಧದಲ್ಲಿ

ನಡೆದ ಮೂರು ದಿನದ ತರಬೇತಿ ಕಾರ್ಯಕ್ರಮವು ಮುಕ್ತಾಯಗೊಂಡಿದ್ದು ತರಬೇತಿಯ ಸಂಯೋಜಕ ಬೈಲಾಂಜನೇಯ ಮೂರ್ತಿ ತರಬೇತಿದಾರರಾಗಿ ಗ್ರಂಥಾಲಯ ಮೇಲ್ವಿಚಾರಕರಿಗೆ ಹಾಗೂ

- Advertisement - 

 ವಿ ಆರ್ ಡಬ್ಲ್ಯೂ ಸಿಬ್ಬಂದಿಗಳಿಗೆ  ತರಬೇತಿಯನ್ನು ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ವೆಂಕಟರಾಜ್, ಮನೋಜ್,ಮಧು, ಲಕ್ಷ್ಮಿ ನಾರಾಯಣ, ಸೇರಿದಂತೆ ಹಲವರು ಹಾಜರಿದ್ದರು.

 

- Advertisement - 

Share This Article
error: Content is protected !!
";