ಅ.05ರಂದು ಹಿರಿಯೂರು ಜಾಮೀಯಾ ಮಸೀದಿ ಕಾರ್ಯಕಾರಿ ಸಮಿತಿಗೆ ಚುನಾವಣೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲೆಯ ಹಿರಿಯೂರು ಟೌನ್‍ನ ಜಾಮೀಯಾ ಮಸ್ಜೀದ್ ವಕ್ಫ್ ಸಂಸ್ಥೆಗೆ 15 ಜನ ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲು ಚುನಾವಣೆಯನ್ನು

ಇದೇ ಅಕ್ಟೋಬರ್05ರಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಹಿರಿಯೂರು ಟೌನ್‍ನ ನೆಹರೂ ಮೈದಾನದ ಸರ್ಕಾರಿ ಉರ್ದು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಮತ್ತು ಹಿರಿಯೂರು ಟೌನ್ ಜಾಮೀಯಾ ಮಸ್ಜೀದ್ ಸಹಾಯಕ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

- Advertisement - 

- Advertisement - 

Share This Article
error: Content is protected !!
";