ಮಾನವ ಕಳ್ಳ ಸಾಗಾಣಿಕೆ ವಿರೋಧಿ ಕಾರ್ಯಾಗಾರದಲ್ಲಿ ಕೇಂದ್ರ ಸಚಿವ ಸೋಮಣ್ಣ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಜರುಗಿದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ಕಾರ್ಯಾಗಾರದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಪಾಲ್ಗೊಂಡಿದ್ದರು.

ಈ ಸಮಾರಂಭದಲ್ಲಿ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ಕೆ.ರಹತ್ಕರ್‌ಅವರು, ಐಎಎಸ್ ಅಧಿಕಾರಿ ಸುದೀಪ್‌ಜೈನ್‌, ತೆಲಂಗಾಣ ಪೋಲಿಸ್‌ಇಲಾಖೆಯ ಎಡಿಜಿಪಿ ಮಹೇಶ್‌ಭಾಗವತ್‌, RPFನ ಡಿಐಜಿ  ಲೂಯಿಸ್‌ಅಮಂತನ್‌,

- Advertisement - 

ಮಾನವ ಕಳ್ಳಸಾಗಣೆ ವಿರೋಧಿ ತಜ್ಞರಾದ ಶ್ರೀಮತಿ ಕ್ಯಾತರೀನ್‌, ಫಾತಿಮಾ ಅವರು ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

- Advertisement - 
Share This Article
error: Content is protected !!
";