ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಮನೋರಂಜನಾ ಕೇಂದ್ರಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಮನೋರಂಜನಾ ಕೇಂದ್ರದ ನೂತನ ಅಧ್ಯಕ್ಷ ಟಿ.ಆರ್.ಮಂಜುನಾಥ್,
ಕಾರ್ಯದರ್ಶಿ ವೈ.ಚಂದ್ರಶೇಖರಯ್ಯ, ಖಜಾಂಚಿ ಎಸ್.ಜಗದೀಶ್, ಆಂತರಿಕ ಲೆಕ್ಕ ಪರಿಶೋಧಕ ಡಿ.ಟಿ.ನಾಗರಾಜ್, ನಿರ್ದೇಶಕರುಗಳಾಗಿ ಆರ್.ರಂಗಪ್ಪರೆಡ್ಡಿ, ಪಿ.ನಾಗರಾಜ್, ಜಿ.ಬಿ.ಮಲ್ಲಿಕಾರ್ಜುನಪ್ಪ,
ಎಸ್.ಜಯಪ್ಪ, ಎಫ್.ಆರ್.ಹಾಲಗೇರಿ, ಜಿ.ಎನ್.ಪಾಂಡುರಂಗಪ್ಪ, ಟಿ.ಮಹಂತೇಶ್, ತಿಮ್ಮರಾಯಪ್ಪ, ಹೆಚ್.ನಾಗರಾಜಪ್ಪ ಇವರುಗಳು ಆಯ್ಕೆಯಾಗಿದ್ದಾರೆ.

