ದಲಿತ ಪರ ಸಂಘಟನೆಗಳ ಒಕ್ಕೂಟದ ಪುನಾರಚನೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ನಡೆದ ದಲಿತ ಪರ ಸಂಘಟನೆಗಳ ಒಕ್ಕೂಟದ ಪುನಾರಚನೆ ಸಭೆಯಲ್ಲಿ ಸರ್ವಾನುಮತದಿಂದ ಆರಿಸಲಾಯಿತು.

ಗೌರವಾಧ್ಯಕ್ಷ -ರಾಜಣ್ಣ ಕೊಟ್ಟಿಗೆ, ಕಾರ್ಯಾಧ್ಯಕ್ಷ-ಕೆ. ಪಿ ಶ್ರೀನಿವಾಸ್, ಅಧ್ಯಕ್ಷಕೆ ತಿಮ್ಮರಾಜು, ಉಪಾಧ್ಯಕ್ಷ-ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ-ಎನ್. ರವಿಕುಮಾರ್, ಹನುಮಂತರಾಯ ಬ್ಯಾಡರಹಳ್ಳಿ, ರಂಗಸ್ವಾಮಿ ಧರ್ಮಪುರ

- Advertisement - 

ಸಂಘಟನಾ ಕಾರ್ಯದರ್ಶಿಗಳಾಗಿ-ಮಾರುತೇಶ್ ಕೂನಿಕೆರೆ, ಲಕ್ಷ್ಮಣರಾವ್, ಚಿದಾನಂದ್, ಶಿವು ಖಂಡೇನಹಳ್ಳಿ, ಕದುರಪ್ಪ ಶಿಡ್ಲಯ್ಯನ ಕೋಟೆ, ಕಾರ್ಯದರ್ಶಿಗಳಾಗಿ –ರಾಘವೇಂದ್ರ ಆರ್, ಮೋಹನ್ ಕುಮಾರ್ ಡಿ, ಹಿಂಡಸಕಟ್ಟೆ, ಮಂಜುನಾಥ್ ಆರ್, ರಂಗಸ್ವಾಮಿ ಹುಚ್ಚವ್ವನಹಳ್ಳಿ,

ಸಂಚಾಲಕರಾಗಿ ಓಂಕಾರ್ ದೊಡ್ಡಗಟ್ಟ, ರಾಘವೇಂದ್ರ ಜಿ, ಸಿದ್ದಾರ್ಥ, ಭರoಪುರ. ನಿರ್ದೇಶಕರಾಗಿ ಬೆಳ್ಳಿಯಪ್ಪ ಸಮುದ್ರದಳ್ಳಿ, ನರಸಿಂಹಮೂರ್ತಿ ಕೋನಿಗರಹಳ್ಳಿ, ಲಿಂಗರಾಜ್ ಸೂರಗೊಂಡನಹಳ್ಳಿ, ಅಶೋಕ್ ಎಚ್.ಎಂ.ಕೆಂಚಪ್ಪ ಗುಳಗೊಂಡನಹಳ್ಳಿ, ರಂಗಸ್ವಾಮಿ ಸೋಮೆರಹಳ್ಳಿ, ರಾಘವೇಂದ್ರ ಈಶ್ವರಗೆರೆ, ದಾಸಪ್ಪ ಶ್ರವಣಗೆರೆ, ನರಸಿಂಹಮೂರ್ತಿ ಈಶ್ವರಗೆರೆ ಇನ್ನೂ ಮುಂತಾದವರನ್ನು ಆಯ್ಕೆ ಮಾಡಲಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.

- Advertisement - 

 

 

Share This Article
error: Content is protected !!
";