ಕನ್ನಡ ರಾಜ್ಯೋತ್ಸವ ಕರಪತ್ರ ಬಿಡುಗಡೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅಭಿಮತ ವಾರಪತ್ರಿಕೆಯ 21ನೇ ವರ್ಷದ ವಾರ್ಷಿಕೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್-29 ರಂದು ಶನಿವಾರ ಸಂಜೆ 6 ಗಂಟೆಗೆ ಹಿರಿಯೂರಿನ ನೆಹರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಎಲ್.ಮೂರ್ತಿ ತಿಳಿಸಿದ್ದಾರೆ.

ದಕ್ಷಿಣ ಕಾಶಿ ಶ್ರೀತೇರು ಮಲ್ಲೇಶ್ವರ ದೇವಸ್ಥಾನದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಆಚರಣೆಯ ಕರಪತ್ರಗಳನ್ನು ಶ್ರೀತೇರಮಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು.

- Advertisement - 

ಈ ಸಂದರ್ಭದಲ್ಲಿ ಅಭಿಮತ ವಾರಪತ್ರಿಕೆ ಸಂಪಾದಕ ಜಿ ಎಲ್ ಮೂರ್ತಿ (ಗೊರಲಡಕು), ವಕೀಲ ನಾಗರಾಜ್, ನಂದಕುಮಾರ್, ಚಂದ್ರು, ಬ್ಯಾರಮಡು ರಂಗಸ್ವಾಮಿ, ಮೆಡಿಕಲ್ ಕುಮಾರ್, ದೊಡ್ಡಘಟ್ಟ ಮಂಜುನಾಥ್, ಹಿಂಡಿಸಕಟ್ಟೆ ಶಿವರಾಜ್, ಬೇತೂರು ಮಲ್ಲಿಕಾರ್ಜುನ್, ಯಲ್ಲದಕೆರೆ ಮೋಹನ್ ಮಾಸ್ಟರ್ ಇನ್ನು ಮುಂತಾದವರು ಇದ್ದರು.

 

- Advertisement - 

 

Share This Article
error: Content is protected !!
";