ಬೆಳಕಿನ ಕಿರಣ- ಸರಿತ ಹೆಚ್, ಕಾಡುಮಲ್ಲಿಗೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳಕಿನ ಕಿರಣ…

ಓಂ
ಹೇ ಮಾನವ
ನೀ ನೆಡೆಯುವ ದಾರಿಯಲ್ಲಿ
ಎಲ್ಲಾ ಖಾಲಿ ಖಾಲಿ

- Advertisement - 

ದೇಗುಲದ ಮುಂದಿನ
ದೇವರ ಪಾದಕ್ಕೆಗಳು
ನಿನ್ನ ಕೈ ಸೋಕಿ
ಕರಗುತ್ತಿರುವವು

ಹೇ ಮಾನವ
ನಿನ್ನ ಮನಸ್ಸು
ಇನ್ನು ತಿಳಿಯಾಗಿಲ್ಲ
ಅರಿವಿನ
ಆದಿಯನ್ನು
ನೀ ಹಿಡಿದಿಲ್ಲ ಇನ್ನು

- Advertisement - 

ನೀನು ದೇಗುಲಗಳ ಸುತ್ತಿದರು
ಮುಟ್ಟಬೇಡ
ಯಾವುದೊಂದು ಕಲ್ಲು ಅಲ್ಲಿ

ಅರಿವು ಬರುವ ತನಕ
ಹೋಗದಿರು ಕಷ್ಟಗಳ ನೆನೆದು ದೇಗುಲಕ್ಕೆ
ಕವಿತೆ: ಸರಿತ ಹೆಚ್, ಕಾಡುಮಲ್ಲಿಗೆ.

Share This Article
error: Content is protected !!
";