ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂತರ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಪದಾಧಿಕಾರಿಗಳ ನಿಯೋಗದವರು ಬಧವಾರ ವಿಧಾನ ಪರಿಷತ್ ಸದಸ್ಯರು,
ರಾಜ್ಯ ಒಲಂಪಿಕ್ ಅಸೋಸಿಯೇಷನ್‌ಅಧ್ಯಕ್ಷ ಕೆ.ಗೋವಿಂದರಾಜು ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದರು.
ನಿಯೋಗದಲ್ಲಿ ಫಿಬಾದ ಅಧ್ಯಕ್ಷ ಶೇಕ್ ಸೌದ್ ಅಲಿಅಲ್ ಥಾನಿ, ಕಾರ್ಯನಿರ್ವಾಹಕ ಆಂಡ್ರೆಸ್ ಝಾಗ್‌ಕ್ಲಿಸ್, ಫಿಬಾ ಏಷಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಹಗೋಪ್ ಖಜಿರಿಯಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

