ಉಚಿತ ಅನ್ನಪ್ರಸಾದ ಕಟ್ಟಡ ಕಾಮಗಾರಿ ಪೂಜೆಗೆ ನಿಖಿಲ್ ಗೆ ಆಹ್ವಾನ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶ್ರೀಕ್ಷೇತ್ರ ಶಿರಶ್ಯಾಡ ಶಾಖಾ ಮಠದ ಪರಮಪೂಜ್ಯ ಶ್ರೀ ಷ.ಬ್ರ. ಅಭಿನವ ಮುರುಘೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಬುಧವಾರ ಬೆಂಗಳೂರಿನಲ್ಲಿ ಯುವ ಘಟಕದ ರಾಜ್ಯಾಧ್ಯರಾದ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಆಹ್ವಾನಿಸಿದರು.

ಇಂಡಿ ಶಾಖಾ ಮಠದ ಮಕ್ಕಳ ಉಚಿತ ಅನ್ನಪ್ರಸಾದ ಮತ್ತು ವಸತಿ ನಿಲಯ ಕಟ್ಟಡದ ಕಾಮಗಾರಿ ಪೂಜೆಗೆ ನಿಖಿಲ್ ಕುಮಾರಸ್ವಾಮಿ ಅವರನ್ನ ಆಹ್ವಾನಿಸಿದರು.

- Advertisement - 

 

 

- Advertisement - 

Share This Article
error: Content is protected !!
";