ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದಲ್ಲಿ ಶ್ರೀ ಗೋಡಿ ಪಾಶ್ವನಾಥ ಜನ್ಮದಿನ, ಹಾಗೂ ದೀಕ್ಷಾ ಕಲ್ಯಾಣ ದಿನ ಕಾರ್ಯಕ್ರಮ ನೆರೆವೇರಿತು.
ಸಮಾರಂಭದಲ್ಲಿ ಜೈನಗುರು ಜೈ ಭಾನುಶೇಖರ್ ವೈಜಾಜಿ, ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಜೈನ ಸಮಾಜದ ಮುಖಂಡರಾದ ಪೃಥ್ವಿ ರಾಜ್, ಪ್ರದೀಪ್ ಜೈನ್, ಫಾರಸ್ ಜೈನ್, ಮುಖೇಶ್ ಜೈನ್ ಮತ್ತಿತರರು ಇದ್ದರು.

