ಕೆ-ಸೆಟ್ ಪರೀಕ್ಷೆ: ೮ ವಿದ್ಯಾರ್ಥಿಗಳು ತೇರ್ಗಡೆ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ವಿಶ್ವವಿದ್ಯಾನಿಲಯ ಸಸ್ಯಶಾಸ್ತç ಅಧ್ಯಯನ ವಿಭಾಗದ ಎಂಟು ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಕರ್ನಾಟಕ ಅಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಭಾಗದ ವಿದ್ಯಾರ್ಥಿಗಳಾದ ಎ.ಪ್ರೀತಿ, ಡಾ.ಕೆ.ಎನ್.ದೀಪ, ಬಿ.ದೀಪಕ್, ಕೆ.ಪಿ.ಹರೀಶ, ಪಿ.ಪ್ರಜ್ವಲ್, ಮೊನಿಷಾ ಸಿ.ಪಾಟೀಲ, ಎಂ.ಪ್ರಿಯಾ ಕೆಸೆಟ್ ತೇರ್ಗಡೆಯಾಗಿದ್ದಾರೆ.

- Advertisement - 

ಇವರಲ್ಲದೆ ಎಸ್.ದೀಪಕ್‌ಗೌಡ, ಆರ್.ಸಿ.ದರ್ಶನ್, ಟಿ.ಸಿ.ದೀಪಾ, ಬಿ.ಎಚ್.ಸುನಿಲ್, ಬಿ.ಎಲ್.ಗಗನ್ ಅವರು ಯುಜಿಸಿ ನೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ವಿಭಾಗದ ಅಧ್ಯಕ್ಷ ಪ್ರೊ. ಡಿ.ಕೊಟ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

- Advertisement - 

Share This Article
error: Content is protected !!
";