ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆ ಆಯೋಜನೆ ಮಾಡಲಾದ ಯೋಗಾ ಸ್ವರ್ದೆಯಲ್ಲಿ ಶ್ರೀ ಯೋಗ ದೀಪಿಕಾ ಯೋಗ ಕೇಂದ್ರ ಸ್ವರ್ಥಿಗಳು ವಿಜೇತರಾಗಿದ್ದಾರೆ.
ಪ್ರಥಮ ಸ್ಥಾನ-
ಅಯ್ಯಪ್ಪ 6 ರಿಂದ 8 ವಿಭಾಗದಲ್ಲಿ ಡಿ ಪ್ರಿಯಾಂಕ 10ರಿಂದ 12 ವರ್ಷದ ವಿಭಾಗದಲ್ಲಿ ಯಶಸ್ವಿನಿ ಎ ಜಿ 12 ರಿಂದ 14 ವರ್ಷದ ವಿಭಾಗದಲ್ಲಿ
ದ್ವಿತೀಯ ಸ್ಥಾನ:
ಧ್ರುವ ಎಸ್ ಆರರಿಂದ ಎಂಟು ವರ್ಷದ ವಿಭಾಗದಲ್ಲಿ ಕುಸುಮಿತ ಎಸ್ 8 ರಿಂದ 10 ವರ್ಷದ ವಿಭಾಗದಲ್ಲಿ
ತೃತೀಯ ಸ್ಥಾನ:
ಧನುಷ್ ಎಚ್ ಎಂಟರಿಂದ 10 ವರ್ಷದ ವಿಭಾಗದಲ್ಲಿ, ರೋಹನ್ ಎಆರ್ ಹತ್ತರಿಂದ ಹನ್ನೆರಡು ವರ್ಷದ ವಿಭಾಗದಲ್ಲಿ ಧನ್ವಿ ಎಚ್ 12 ರಿಂದ 14 ವರ್ಷದ ವಿಭಾಗದಲ್ಲಿ ಗಗನ್ ಎಂ
12 ರಿಂದ 14 ವರ್ಷದ ವಿಭಾಗದಲ್ಲಿ ಗಗನ ವಿ 14 ರಿಂದ 16 ವರ್ಷದ ವಿಭಾಗದಲ್ಲಿ ಚಿನ್ಮಯ್, ಕಿಶನ್, ಸಿದ್ದಾರ್ಥ್ ಸಮಾದಾನಕರ ಬಹುಮಾನ ಪಡೆದಿದ್ದಾರೆ.
ಯೋಗ ಸ್ಪರ್ಧೆಯ ವಿಜೇತರನ್ನು ಯೋಗ ಶಿಕ್ಷಕ ರಾಮಕೃಷ್ಣ, ಸಹ ಶಿಕ್ಷಕರಾದ ಕಾರ್ತಿಕ್ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.

