ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸದಸ್ಯೆ ದಾಕ್ಷಾಯಿಣಿ ನಾರಾಯಣ ಸ್ವಾಮಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಗೆ ಚುನಾವಣೆ  3 ರಿಂದ 4 ವರ್ಷಗಳ ಮುಂಚೆಯೆ ನಡೆಯಬೇಕಿತ್ತು ಅದರೆ ಗ್ರಾಮದಲ್ಲಿ ಜನ ಪ್ರತಿ ನಿಧಿಗಳು ಇಲ್ಲದೆ 

ಮೂಲಭೂತ ಸೌಲಭ್ಯಗಳಾದ  ರಸ್ತೆಗಳು, ವಿದ್ಯುತ್, ನೀರು, ಒಳಚರಂಡಿ, ಸಾರಿಗೆ, ಸಂವಹನ (ಕಮ್ಯೂನಿಕೇಶನ್), ಶಿಕ್ಷಣ, ಆರೋಗ್ಯ ಮತ್ತು ವಸತಿ ಇವೆ, ಇವು ಜನರ ದೈನಂದಿನ ಜೀವನದ  ಮುಖ್ಯ ಮೂಲಸೌಕರ್ಯಗಳು ಇಲ್ಲದೆ  ಗ್ರಾಮದಲ್ಲಿ ಚರಂಡಿಗಳಲ್ಲಿ ಕೊಳಚೆ ನೀರು ನಿಂತಲ್ಲಿಯೇ  ನಿಂತು ನೊಣ ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗಗಳು ಬರುವ ಸಾದ್ಯತೆ ಇದೆ.

- Advertisement - 

ಅದರೆ ಗ್ರಾಮ ಪಂಚಾಯಿತಿಯಿಂದ  ಪಟ್ಟಣ ಪಂಚಾಯಿತಿಯಾಗಿ ಮೊದಲ ಬಾರಿಗೆ ನನ್ನ ವಾರ್ಡಿನಲ್ಲಿ  ಮತದಾರರು ಮತ ಹಾಕುವ ಮೂಲಕ  ಗೆಲುವಿಗೆ ಕಾರಣರಾಗಿದ್ದಾರೆ.  ಊರಿನ ಸಮಸ್ಯೆಗಳಿಗೆ ಸ್ಪಂದಿಸಿ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಮತ್ತು ಸಾಮಾಜಿಕ ಅಭಿವೃದ್ಧಿಗೆ ನೆರವಾಗುವ  ಸೌಲಭ್ಯಗಳು.

ನೀರು ಮತ್ತು ನೈರ್ಮಲ್ಯ: ಶುದ್ಧ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ. ಆರೋಗ್ಯ: ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು. ಶಿಕ್ಷಣ: ಶಾಲೆಗಳು, ಗ್ರಂಥಾಲಯಗಳು, ಪ್ರಯೋಗಾಲಯಗಳು. ವಸತಿಮನೆಗಳು ಮತ್ತು ನಿವೇಶನಗಳು. ಉದ್ಯಾನವನಗಳು, ಕ್ರೀಡಾ ಸೌಲಭ್ಯಗಳು, ಸಾಂಸ್ಕೃತಿಕ ಕಾರ್ಯಗಳಿಗೆ ನನ್ನ ವಾರ್ಡಿನಲ್ಲಿ  ಶಕ್ತಿ ಮೀರಿ ಶ್ರಮಿಸುತ್ತೇನೆ.

- Advertisement - 

ಹಾಗು ನನ್ನ ಗೆಲುವಿಗೆ ಕಾರಣರಾದ ಮತದಾರರಿಗೂ ಹಾಗು ತಾಲ್ಲೂಕಿನ ಕಾಂಗ್ರೇಸಿನ ಎಲ್ಲಾ ಕಾರ್ಯಕರ್ತರಿಗೂ ಹಾಗು ಪದಾಧಿಕಾರಿಗಳಿಗೂ ನನ್ನ ತುಂಬು ಹೃದಯದ ದನ್ಯವಾದಗಳನ್ನು ತಿಳಿಸುತ್ತೇನೆ.
ದಾಕ್ಷಾಯಣಿ ನಾರಾಯಣ ಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯೆ

 

Share This Article
error: Content is protected !!
";