ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಮನೆಯಲ್ಲಿ 14.38 ಕೋಟಿ ಅಕ್ರಮ ಆಸ್ತಿ ಪತ್ತೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಾಯುಕ್ತ ದಾಳಿ ವೇಳೆ ವಸತಿ ಸಚಿವ ಜಮೀರ್ ಅವರ, ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಮನೆಯಲ್ಲಿ 14.38 ಕೋಟಿಗೂ ಹೆಚ್ಚು ಅಕ್ರಮ ಸಂಪತ್ತು ಪತ್ತೆ ಆಗಿದೆ ಎಂದು ಜೆಡಿಎಸ್ ತಿಳಿಸಿದೆ.

4 ಐಷಾರಾಮಿ ಮನೆಗಳು, 37 ಎಕರೆ ಜಮೀನು, 3 ಕೋಟಿ ಮೌಲ್ಯದ ಚಿನ್ನಾಭರಣ, ಐಷಾರಾಮಿ ಕಾರುಗಳು, ಸೂಪರ್ ಬೈಕ್ʼಗಳು ಸೇರಿವೆ.

- Advertisement - 

ಆಪ್ತ ಕಾರ್ಯದರ್ಶಿಯೇ ಇಷ್ಟು ಅಕ್ರಮ ಸಂಪತ್ತು ಗಳಿಸಿದ್ದಾನೆ ಎಂದರೇ, ಇನ್ನೂ ಇವರ ಬಾಸ್‌ಇನ್ನೆಷ್ಟು ಅಕ್ರಮವಾಗಿ ಲೂಟಿ ಹೊಡೆದಿರಬಹುದು? ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

 

- Advertisement - 

 

Share This Article
error: Content is protected !!
";