ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾಶೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಅರಹಳ್ಳಿ ಗುಡ್ಡದಹಳ್ಳಿ ವಾರ್ಡ್ ನಲ್ಲಿ ಸಾವಿತ್ರಿ ಬಾಯಿ ಭಾಪುಲೆಯವರ ಜಯಂತೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ರೖತ ಮುಖಂಡ ರಮೇಶ್ ಸಂಕ್ರಾಂತಿ, ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿ ಅರಹಳ್ಳಿ- ಗುಡದ್ದಹಳ್ಳಿ 4 ನೇ ವಾರ್ಡಿನ ಸದಸ್ಯ ಶ್ರೀನಿವಾಸ ರೆಡ್ಡಿ ಹಾಗು 19 ನೇ ವಾರ್ಡಿನ ನ ಸದಸ್ಯೆ ದಾಕ್ಷಾಯಣಿ ನಾರಾಯಣಸ್ವಾಮಿ.
ಗಣೇಶ್, ಹಾಲಿ ಹಾಗೂ ಮಾಜಿ ಪಂಚಾಯ್ತಿ ಸದಸ್ಯರು, ಪ್ರಜಾ ವಿಮೋಚನಾ ಚಳವಳಿಯ ಮುಖಂಡ ಅರಹಳ್ಳಿ ಎಂ. ವೆಂಕಟೇಶ್, ಅರಳ್ಳಿ ಗುಡ್ಡದಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರು ಮುಖಂಡರು ಹಾಜರಿದ್ದರು.

