ಐದೂವರೆ ಕೋಟಿ ರೂ. ಮೌಲ್ಯದ ಬೆಂಟ್ಲಿ ಕಾರು ಸೀಜ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದಲ್ಲಿ ಟ್ಯಾಕ್ಸ್ ವಂಚಿಸಿದ ಆರೋಪದ ಮೇಲೆ ಐದೂವರೆ ಕೋಟಿ ರೂ. ಮೌಲ್ಯದ ಬೆಂಟ್ಲಿ ಕಾರನ್ನು ಆರ್‌ಟಿಒ ಅಧಿಕಾರಿಗಳು ಸೀಜ್ ಮಾಡಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ.

ಕಾರು ನೋಂದಣಿ ವೇಳೆ 5 ಕೋಟಿ 50 ಲಕ್ಷ ರೂ. ಮೌಲ್ಯದ ಕಾರನ್ನು ಕೇವಲ 2 ಕೋಟಿ 43 ಲಕ್ಷ 50 ಸಾವಿರ ರೂ. ಎಂದು ದಾಖಲಿಸಿದ್ದು, ಸುಮಾರು 70 ಲಕ್ಷ ರೂ. ತೆರಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.

- Advertisement - 

ಕಾರು ಸೀಜ್ ಮಾಡುವ ವೇಳೆ ಮಾಲೀಕ ಗಲಾಟೆ ನಡೆಸಿದ್ದು, ವಿಜಯ್ ಮಲ್ಯ ಹಾಗೇ ನಾವು ಫ್ರಾಡ್ ಅಲ್ಲ. ಆರ್ ಟಿಒ ನವರೆ ಫ್ರಾಡ್ ಎಂದು ಎಂದು ಕಾರು ಮಾಲೀಕ ವಾದಿಸಿದ್ದಾರೆ ಎನ್ನಲಾಗಿದೆ.

 

- Advertisement - 

Share This Article
error: Content is protected !!
";