ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ವಿಶ್ವವಿದ್ಯಾನಿಲಯದ 106ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ‘ಸೃಷ್ಠಿ ಕಾಲೇಜ್‌ಆಫ್‌ಕಾಮರ್ಸ್ ಅಂಡ್‌ಮ್ಯಾನೇಜ್‌ಮೆಂಟ್‌ಅಂಡ್‌ರಿಸರ್ಚ್ ಸೆಂಟರ್‘ನ ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸೃಷ್ಠಿ ಕಾಲೇಜ್‌ಆಫ್‌ಕಾಮರ್ಸ್ ಅಂಡ್‌ಮ್ಯಾನೇಜ್‌ಮೆಂಟ್‌ಅಂಡ್‌ರಿಸರ್ಚ್ ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷ ಪ್ರೊ. ಗೋಪಾಲ ಕೃಷ್ಣ ಡಿ. ಹಾಗೂ ವಿವಿಧ ವಿಭಾಗದ ಮಾರ್ಗದರ್ಶಕಗಳಾದ ಡಾ. ಕೃಷ್ಣ ಬಿ.ಎಸ್, ಡಾ. ಜಿ.ಎನ್.ಕೆ ಸುರುಶ್‌ಬಾಬು, ಡಾ. ಮಹೇಶ್‌ಕುಮಾರ್‌ಕೆ.ಆರ್, ಡಾ. ಗಣೇಶ್‌ಬಾಬು ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ಸ್ನೇಹ ಆರ್, ಕೋಮಲತಾ ಬಿ.ಸಿ, ಮ್ಯಾನೇಜ್‌ಮೆಂಟ್‌ವಿಭಾಗದಲ್ಲಿ ನಯನ ಟಿ, ಲೀಲಾವತಿ ಎಸ್, ಅರ್ಪಿತ ಶಾಸ್ತ್ರೀ, ಅರುಂಧತಿ ಮತ್ತು ಗಣಕ ವಿಜ್ಞಾನ ವಿಭಾಗದಲ್ಲಿ ಮಲ್ಲರಾಧ್ಯ, ಸಂತೋಷ್‌ಕುಮಾರ್‌ಬಿ.ಎನ್, ಪ್ರಕಾಶ್‌ರಾಜೇ ಅರಸ್, ಸುಮನ್‌ಆಂಟನಿ ಲಸರಾಡೋ, ರಾಯಲ್‌ಪ್ರವೀಣ್‌ಡಿಸೋಜ, ನಾಗಲಕ್ಷ್ಮೀ ಇವರುಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು.
ಇದೇ ವೇಳೆ ಸೃಷ್ಠಿ ಕಾಲೇಜ್‌ಆಫ್‌ಕಾಮರ್ಸ್ ಅಂಡ್‌ಮ್ಯಾನೇಜ್‌ಮೆಂಟ್‌ಅಂಡ್‌ರಿಸರ್ಚ್ ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷ ಪ್ರೊ. ಗೋಪಾಲ ಕೃಷ್ಣ ಡಿ ಮತ್ತು ಬೋಧಕ – ಭೋಧಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

