ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“Brutal Murder ‘ಕೈ‘ಸರ್ಕಾರ” ವಿಧಾನಸೌಧದ ಮುಂಭಾಗದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ RCB ಅಭಿಮಾನಿಗಳ ಮರ್ಡರ್ ಮಾಡಲಾಗಿದೆ ಎಂದು ಬಿಜೆಪಿ ಟೀಕಾಪ್ರಹಾರ ಮಾಡಿದೆ.
ಕಾಂಗ್ರೆಸ್ ಬೆಂಬಲಿತ ಮತಾಂಧರಿಂದ ಹಿಂದೂ ಕಾರ್ಯಕರ್ತರ ಮರ್ಡರ್, ರಾಜ್ಯದಲ್ಲಿ ಕಲುಷಿತ ನೀರು ಪೂರೈಸಿ ಅಮಾಯಕರ ಮರ್ಡರ್, ಸರ್ಕಾರಿ ಆಸ್ಪತ್ರೇಲಿ ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳ ಮರ್ಡರ್,
ಅಧಿಕಾರದ ಆರಂಭದ ದಿನಗಳಲ್ಲೇ ಕಾಂಗ್ರೆಸ್‌ನಿಂದ ರೈತರ ಮರ್ಡರ್, ಕಾಂಗ್ರೆಸ್ ಕಮಿಷನ್, ಕಲೆಕ್ಷನ್ ದಂಧಗೆ ಗುತ್ತಿಗೆದಾರರು, ಅಧಿಕಾರಿಗಳ ಮರ್ಡರ್ ಆಗಿದೆ ಎಂದು ಬಿಜೆಪಿ ಆರೋಪಿಸಿದೆ.