ನೇತ್ರ ದಾನ ಮಾಡಿದ ಕುಟುಂಬ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗುರುವಾರ ಬೆಳಗಿನ ಜಾವ ನಿಧನರಾದ ಬಿ.ಎಲ್.ಗೌಡ ಲೇ ಔಟ್‌ನ ನಿವಾಸಿ ಸುರೇಶ್‌ರೆಡ್ಡಿ ಕೆ.ಆರ್.ರವರ ೨ ನೇತ್ರಗಳನ್ನು ಬಸವೇಶ್ವರ ಪುನರ್‌ಜ್ಯೋತಿ ಐ ಬ್ಯಾಂಕ್‌ಗೆ ದಾನ ನೀಡಿ ದುಃಖದಲ್ಲಿಯೂ ಕುಟುಂಬದವರು ಮಾನವೀಯತೆ ಮೆರೆದು ಅಂಧರ ಬಾಳಿಗೆ ಬೆಳಕಾಗಿದ್ದಾರೆ.

ಡಾ.ಐಶ್ವರ್ಯ, ಎಸ್.ವೀರೇಶ್, ಟಿ.ವೀರಭದ್ರಸ್ವಾಮಿ, ಎಸ್.ವಿ.ಗುರುಮೂರ್ತಿ, ಹಾಗೂ ಅನಂತ್‌ರೆಡ್ಡಿ ಇವರುಗಳು ಸುರೇಶ್‌ರೆಡ್ಡಿರವರ ಪತ್ನಿ ಶೀಲಾರೆಡ್ಡಿಗೆ ಪ್ರಶಂಸನಾ ಪತ್ರ ನೀಡಿ ಸಾಂತ್ವನ ಹೇಳಿದರು.

 

 

 

- Advertisement -  - Advertisement -  - Advertisement - 
Share This Article
error: Content is protected !!
";