ಚಿತ್ರದುರ್ಗದಲ್ಲೂ ಹಿಂದೂ ಯುವಕನಿಗೆ ಚೂರಿ ಇರಿತ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದಲ್ಲಿ ಮೊಬೈಲ್ ರಿಪೇರಿಯ ನೆಪದಲ್ಲಿ ವಿಕ್ರಂ ಎಂಬ ಯುವಕನ ಮೇಲೆ ಚೂರಿ ಇರಿತ ಮಾಡಿರುವ ಘಟನೆ ಜರುಗಿದೆ.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಹಿಂದೂ ಮುಖಂಡರುಗಳೊಂದಿಗೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಆರೋಪಿಯನ್ನು ಶೀಘ್ರ ಬಂಧಿಸಬೇಕೆಂದು ಭಜರಂಗದಳ ಮತ್ತು ಹಿಂದೂ ಮಹಾಸಭಾ ಮುಖಂಡರು ಮತ್ತು ಕಾರ್ಯಕರ್ತರು ಆಗ್ರಹ ಮಾಡಿದ್ದಾರೆ.

- Advertisement - 

 

- Advertisement - 
Share This Article
error: Content is protected !!
";