ಎಂಜಿನಿಯರಿಂಗ್ ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ಬೃಹತ್ ಉದ್ಯೋಗ ಮೇಳ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಜಯಪುರದಲ್ಲಿ ಬೃಹತ್ ಉದ್ಯೋಗ ಮೇಳ ವಿಶ್ವವಿಖ್ಯಾತ ಐ ಫೋನ್ ತಯಾರಿಕಾ ಸಂಸ್ಥೆಯಾದ  #ಫಾಕ್ಸ್_ಕಾನ್ ವತಿಯಿಂದ ಎಂಜಿನಿಯರಿಂಗ್ ಪದವೀದರರು ಮತ್ತು

ಡಿಪ್ಲೋಮಾ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ 26ನೇ ಸೆಪ್ಟೆಂಬರ್-ಶುಕ್ರವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ವಿಜಯಪುರದ ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

- Advertisement - 

ಹೆಚ್ಚಿನ ಮಾಹಿತಿಗಾಗಿ BE ಪದವೀಧರರು ಪ್ರಶಾಂತ ಪಾಟೀಲ 9591345239 ಹಾಗೂ ಡಿಪ್ಲೋಮಾ ತೇರ್ಗಡೆಯಾದವದರು ಎಸ್. ವಿ. ಕುಲಕರ್ಣಿ94492 46255 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

 

- Advertisement - 

Share This Article
error: Content is protected !!
";