ಹಿರಿಯೂರು ಬಳಿ ಭೀಕರ ರಸ್ತೆ ಅಪಘಾತ, ತಾಯಿ ಮತ್ತು ಮಗ ಮೃತ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗ ಮೃತ ಪಟ್ಟಿರುವುದಾಗಿ ವರದಿ ಆಗಿದೆ.

ಹಿರಿಯೂರು ಹೊರವಲಯ ಜ್ಞಾನ ಭಾರತಿ ಶಾಲೆ ಬಳಿ ಸೋಮವಾರ ಸಂಜೆ ಅಪಘಾತ ಆಗಿದೆ.
ಹೆಚ್ಚಿನ ಮಾಹಿತಿಗಾಗಿ ಪೊಲೀಸರಿಂದ ನಿರೀಕ್ಷಿಸಲಾಗಿದೆ.

- Advertisement -  - Advertisement - 
Share This Article
error: Content is protected !!
";