ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುದಾನ, ಜನರ ಮೂಲಸೌಕರ್ಯ ಮತ್ತು ಶಿಕ್ಷಣದ ಅಭಿವೃದ್ಧಿಗೆ ಆದ್ಯತೆ, ಭದ್ರಾ ಮೇಲ್ದಂಡೆ ಯೋಜನೆಗೆ 11,343 ಕೋಟಿ ರೂ.ಗಳು ಅನುದಾನ ಬಿಡುಗಡೆ,
ಚಿತ್ರದುರ್ಗ ಜಿಲ್ಲೆಗೆ ಕೃಷಿ ತರಬೇತಿ ಉದ್ಯಮ ಕೇಂದ್ರ ಉನ್ನತಿ ಮತ್ತು ಹೊಸ ತಾರಾಲಯ ಸ್ಥಾಪನೆ ಜಿಲ್ಲೆಯ ಕೊಡುಗೆಯಾಗಿವೆ. ಒಟ್ಟಾರೆ ಈ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದೆ. ಇದೊಂದು ಅಭಿವೃದ್ಧಿ ಪರ ಮತ್ತು ಜನಪರ ಬಜೆಟ್ ಆಗಿದೆ.
ಎಸ್. ಲಕ್ಷ್ಮಣ, ಆರ್ಥಿಕ ಚಿಂತಕರು, ಚಿತ್ರದುರ್ಗ.

