ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುದ್ರಣ ಯಂತ್ರೋಪಕರಣಗಳ ವಲಯವು ಕಳೆದ ದಶಕದಲ್ಲಿ 2014-15ನೇ ಹಣಕಾಸು ವರ್ಷದಲ್ಲಿ 19,579 ಕೋಟಿಯಿಂದ 2024-25ನೇ ಹಣಕಾಸು ವರ್ಷದಲ್ಲಿ ಅಂದಾಜು 39,783 ಕೋಟಿಗೆ ಗಮನಾರ್ಹ ಏರಿಕೆ ಕಂಡಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದ ಬಂಡವಾಳ ಸರಕುಗಳ ವಲಯದ ಬಲವನ್ನು ಈ ಬೆಳವಣಿಗೆಯು ಪ್ರದರ್ಶಿಸುತ್ತದೆ.